ಕರ್ನಾಟಕ

karnataka

ETV Bharat / videos

ಕ್ಷಣಾರ್ಧದಲ್ಲಿ ನೆಲಕಚ್ಚಿದ 40 ವರ್ಷ ಹಳೆಯ ಬೃಹತ್​ ವಾಟರ್​ ಟ್ಯಾಂಕ್: ವಿಡಿಯೋ - ವಾಟರ್ ಟ್ಯಾಂಕ್​​ ಕುಸಿತ

By

Published : Jul 30, 2021, 10:58 PM IST

ಜುನಾಗಢ (ಗುಜರಾತ್​): ಸುಮಾರು 40 ವರ್ಷಗಳಷ್ಟು ಹಳೆಯದಾದ ಬೃಹತ್​ ವಾಟರ್​ ಟ್ಯಾಂಕ್​ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿರುವ ಘಟನೆ ಗುಜರಾತ್​ನ ಜುನಾಗಢನ ಖಿರ್ಸಾರ ಹಳ್ಳಿಯಲ್ಲಿ ನಡೆದಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟ್ಯಾಂಕ್‌ ಹಳೆಯದಾಗಿದ್ದ ಕಾರಣ ದಿಢೀರ್​ ಕುಸಿದು ಬಿದ್ದಿದೆ. ಈ ವೇಳೆ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ವಾಟರ್​ ಟ್ಯಾಂಕ್​ನಲ್ಲಿದ್ದ ನೀರು ಪಕ್ಕದ ಹೋಟೆಲ್​ವೊಂದಕ್ಕೆ ನುಗ್ಗಿದ್ದು, ಸಿಸಿಟಿವಿಯಲ್ಲಿ ಕಂಡು ಬಂದಿದೆ.

ABOUT THE AUTHOR

...view details