ಕರ್ನಾಟಕ

karnataka

ETV Bharat / videos

ವಾಣಿಜ್ಯ ನಗರಿಯ ಐತಿಹಾಸಿಕ ಆಕರ್ಷಣೆ ಮಣಿಭವನ್​​​​ ಮ್ಯೂಸಿಯಂ... ಇದರ ಹಿನ್ನೆಲೆ ಏನು ಗೊತ್ತಾ!? - ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ

By

Published : Sep 27, 2019, 4:39 AM IST

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮುಂಬೈಗೆ ಬಂದಾಗಲೆಲ್ಲಾ ತಂಗುತ್ತಿದ್ದ ಎರಡು ಅಂತಸ್ತಿನ ಮನೆಯೇ 'ಮಣಿಭವನ'. ಇದು ಭಾರತದ ಸ್ವಾತಂತ್ರ್ಯ ಚಳವಳಿಯ ಚಾರಿತ್ರಿಕ ಹಾಗೂ ಅದ್ಭುತ ಕತೆಯನ್ನು ಹೊಂದಿದೆ. ಈ ಮನೆ ಈಗ ಮಣಿಭವನ್ ಮ್ಯೂಸಿಯಂ ಆಗಿ ಬದಲಾಗಿದೆ. ಅದು ಹೇಗಿದೆ ಅಂತಾ ನೀವೇ ನೋಡಿ.

ABOUT THE AUTHOR

...view details