ಕರ್ನಾಟಕ

karnataka

ETV Bharat / videos

ನೆಲ್ಲೂರಿನೊಂದಿಗೆ ಬಾಪೂಗಿತ್ತು ವಿಶೇಷ ನಂಟು... ಪಲ್ಲಿಪಾಡುವಿನಲ್ಲೂ ಇದೆ ಸಾಬರಮತಿ ಆಶ್ರಮ - Mahatma gandhi

By

Published : Sep 25, 2019, 12:23 AM IST

ಮಹಾತ್ಮ ಗಾಂಧಿ ಆ ಹೆಸರೇ ಅಂತಹದ್ದು.. ದೇಶದ ರಾಷ್ಟ್ರಪಿತ. ಬ್ರಿಟಿಷರ ವಿರುದ್ಧ ದೇಶವನ್ನ ಎಚ್ಚರಿಸಿ, ವಿವಿಧತೆಯ ರಾಷ್ಟ್ರದ ಜನರನ್ನ ಒಗ್ಗೂಡಿಸಿ ಹೋರಾಟ ರೂಪಿಸಿದವರು. ಇಂತಹ ಮಹಾನ್​ ದಾರ್ಶನಿಕ ನೆಲ್ಲೂರಿನೊಂದಿಗೂ ವಿಶೇಷ ಸಾಂಗತ್ಯ ಹೊಂದಿದ್ದರು.

ABOUT THE AUTHOR

...view details