ವಿಶ್ವಸಂಸ್ಥೆಯಿಂದ ಭಾರತವನ್ನ ಎಷ್ಟು ವರ್ಷ ಹೊರಗಿಡುತ್ತೀರಿ: ಗುಡುಗಿದ ನಮೋ - 75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆ
ನವದೆಹಲಿ: ವಸುದೈವ ಕುಟುಂಬಕಂ ಭಾರತದ ಸಂಸ್ಕೃತಿಯಾಗಿದೆ. ಕಳೆದ 75 ವರ್ಷಗಳಿಂದ ವಿಶ್ವಸಂಸ್ಥೆಯ ಎಲ್ಲ ಉದ್ದೇಶ ನಾವು ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಆದರೂ ಇಲ್ಲಿಯವರೆಗೆ ವಿಶ್ವಸಂಸ್ಥೆ ನಿರ್ಧಾರಗಳಿಂದ ನಮ್ಮನ್ನು ಹೊರಗಿಡುತ್ತಿರುವುದು ಯಾಕೆ ಎಂದು ನಮೋ ಪ್ರಶ್ನೆ ಮಾಡಿದ್ದಾರೆ. ವಿಶ್ವಸಂಸ್ಥೆಯಿಂದ ಭಾರತವನ್ನ ಎಷ್ಟು ದಿನ ಹೊರಗೆ ಇಡಲಿದ್ದೀರಿ ಎಂದು ಪ್ರಶ್ನೆ ಮಾಡಿರುವ ನಮೋ, ಖಾಯಂ ಸದಸ್ಯತ್ವದ ಬಗ್ಗೆ ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
Last Updated : Sep 26, 2020, 8:05 PM IST