ಕರ್ನಾಟಕ

karnataka

ETV Bharat / videos

ಭಾರತೀಯರಿಗೆ ಸಂವಿಧಾನ ಮಾರ್ಗದರ್ಶನದ ಬೆಳಕು - ಡಾ ಬಾ ಬಾ ಸಾಹೇಬ್​ ಅಂಬೇಡ್ಕರ್​

By

Published : Nov 27, 2019, 10:04 AM IST

ದೇಶಾದ್ಯಂತ ಎಲ್ಲೆಡೆ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು. ಈ ಹಿನ್ನೆಲೆ ಹಲವಾರು ಸಂವಿಧಾನ ತಜ್ಞರು,ಹಿರಿಯ ನ್ಯಾಯವಾದಿಗಳು ತಮ್ಮದೇ ಆದ ರೀತಿಯನ್ನು ಸಂವಿಧಾನ ಪ್ರಸ್ತುತ ಸ್ಥಿತಿ-ಗತಿ ಬಗ್ಗೆ ಈಟಿವಿ ಭಾರತ ಜೊತೆ ತಮ್ಮ ಅಮೂಲ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅಂತೆಯೇ ಸಂವಿಧಾನ ತಜ್ಞರಾದ ಡಾ. ಪ್ರತಾಪ್​ ದಾಸ್​ ಸಂವಿಧಾನದ ಮಹತ್ವ ಏನು ಎಂಬುದನ್ನು ತಿಳಿಸಿದ್ದಾರೆ.

ABOUT THE AUTHOR

...view details