ಕರ್ನಾಟಕ

karnataka

ETV Bharat / videos

ಬಿಹಾರ ಚುನಾವಣೆ: ಭಾಷಣ ಮಾಡುವಾಗ ವೇದಿಕೆ ಕುಸಿದು ಕೆಳಗೆ ಬಿದ್ದ ಕಾಂಗ್ರೆಸ್ ಅಭ್ಯರ್ಥಿ - ಜಲೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಶ್ಕೂರ್ ಅಹ್ಮದ್ ಉಸ್ಮಾನಿ

By

Published : Oct 29, 2020, 3:38 PM IST

ದರ್ಭಾಂಗ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದರ್ಭಾಂಗದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ವೇದಿಕೆ ಕುಸಿದಿದ್ದು, ಜಲೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಶ್ಕೂರ್ ಅಹ್ಮದ್ ಉಸ್ಮಾನಿ ಸೇರಿದಂತೆ ಹಲವರು ಕೆಳಗೆ ಬಿದ್ದಿದ್ದಾರೆ.

ABOUT THE AUTHOR

...view details