ಕರ್ನಾಟಕ

karnataka

ETV Bharat / videos

ಆಗ ಕಲಾಂ, ಈಗ ಶಿವನ್​... ಸೋಲಲ್ಲೂ ಧೃತಿಗೆಡದಿರಲು ಕಲಿಸುತ್ತದೆ ಕ್ಷಿಪಣಿ ಮಾನವ ಹೇಳಿದ ಕಥೆ! - ISRO

By

Published : Sep 7, 2019, 10:05 PM IST

ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಹಾಗೆ ವಿಜ್ಞಾನಿಗಳು ಎಂದಿಗೂ ವಿಫಲವಾಗುವುದಿಲ್ಲ. ವಿಜ್ಞಾನದ ಪ್ರಯತ್ನ, ಪ್ರಯಾಸಗಳು ಮುಂದುವರಿಯುತ್ತಲೇ ಇರುತ್ತವೆ. ಮುಂದಿನ ಪೀಳಿಗೆಗೆ ಅದು ಪಾಠವಾಗುತ್ತಲೇ ಇರುತ್ತದೆ. ಚಂದ್ರಯಾನ ಯೋಜನೆಯ ಪ್ರಮುಖ ಭಾಗವಾದ ವಿಕ್ರಮ್​ ಲ್ಯಾಂಡರ್​ ಚಂದ್ರನ ನೆಲ ಸ್ಪರ್ಶಿಸುವ ಮುನ್ನ ಸಂಪರ್ಕ ಕಳೆದುಕೊಂಡಾಗ ಇಸ್ರೋ ವಿಜ್ಞಾನಿಗಳಿಗೆ ಮೋದಿ ಧೈರ್ಯ ತುಂಬಿದರು. ಇಸ್ರೋ ಅಧ್ಯಕ್ಷ ಶಿವನ್​ ಅವರು ಕಣ್ಣೀರಿಟ್ಟಾಗ ಮೋದಿ, ಶಿವನ್​​ ಅವರನ್ನು ತಬ್ಬಿ ಸಂತೈಸಿದರು.

ABOUT THE AUTHOR

...view details