ಮತದಾನ ಕೇಂದ್ರದಲ್ಲಿ ಶಿಶುಗಳನ್ನು ನೋಡಿಕೊಂಡ ಕೇಂದ್ರ ಸೇನೆ ಸಿಬ್ಬಂದಿ: ವಿಡಿಯೋ
ಕೋಲ್ಕತಾ: ಶನಿವಾರ ನಡೆದ 4ನೇ ಸುತ್ತಿನ ಚುನಾವಣೆಯಲ್ಲಿ ಶಿಶುಗಳನ್ನು ಕೇಂದ್ರ ಸೇನೆಯ ಸಿಬ್ಬಂದಿ ನಿರ್ವಹಿಸಿದ್ದಾರೆ. ಮತದಾನ ಮಾಡಲು ತಾಯಿ ತೆರಳಿದಾಗ ಚಿಕ್ಕ ಮಗುವನ್ನು ಕೇಂದ್ರ ಸೇನೆಯ ಸಿಬ್ಬಂದಿ ನೋಡಿಕೊಂಡಿದ್ದಾರೆ. ಅಲಿಪುರ್ದಾರ್ನ ಕುಮಾರಗ್ರಾಮ ಮತದಾನ ಕೇಂದ್ರದಲ್ಲಿ ಈ ದೃಶ್ಯ ಕಂಡು ಬಂದಿದೆ.