ಕಾಡಿನಿಂದ ನಾಡಿಗೆ ಬಂದ ಚಿರತೆ: ಮೊಬೈಲ್ನಲ್ಲಿ ವಿಡಿಯೋ ಸೆರೆ - ಹೈದರಾಬಾದ್ನಲ್ಲಿ ಚಿರತೆ
ಹೈದರಾಬಾದ್: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಹೈದಾರಾಬಾದ್ನಲ್ಲಿ ಕೆಲ ಹೊತ್ತು ಭಯ ಹುಟ್ಟಿಸಿರುವ ಘಟನೆ ನಡೆದಿದೆ. ಇಲ್ಲಿನ ಮೈಲಾರದೇವ್ಪಲ್ಲಿ ಪ್ರದೇಶದ ರಸ್ತೆಯಲ್ಲಿ ಈ ಪ್ರಾಣಿ ಕಾಣಿಸಿಕೊಂಡಿದೆ. ಗೋಲ್ಕೊಂಡ ಪ್ರದೇಶದಲ್ಲಿ ಕರಿ ಚಿರತೆಯೂ ಕಾಣಿಸಿದ್ದು ಮೊಬೈಲ್ನಲ್ಲಿ ಸೆರೆಯಾಗಿದೆ.
Last Updated : May 14, 2020, 1:47 PM IST