ಆತುರದಲ್ಲಿ ಹಳಿ ದಾಟುತ್ತಿದ್ದ ಮಹಿಳೆ: ದಿಢೀರ್ ರೈಲು ಬಂದಾಗ ಆಕೆ ಮಾಡಿದ್ದೇನು ಗೊತ್ತಾ!? ವಿಡಿಯೋ - ವೈರಲ್ ವಿಡಿಯೋ
ರೋಹ್ಟಕ್ (ಹರಿಯಾಣ): ಆತುರದಲ್ಲಿ ಹಳಿ ದಾಟಲು ಹೋಗಿ ಚಲಿಸುವ ರೈಲಿನ ಕೆಳಗೆ ಸಿಕ್ಕಿಬಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾದ ದೃಶ್ಯವವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹರಿಯಾಣದ ರೋಹ್ಟಕ್ನಲ್ಲಿ ಘಟನೆ ನಡೆದಿದ್ದು, ಸುತ್ತಮುತ್ತಲಿದ್ದ ಜನರ ಸಲಹೆ ಮೇರೆಗೆ ಮಹಿಳೆಯು ರೈಲು ಹಳಿ ಮೇಲೆ ಮಲಗಿಕೊಂಡು ತನ್ನ ಜೀವ ಉಳಿಸಿಕೊಂಡಿದ್ದಾರೆ.