ಕರ್ನಾಟಕ

karnataka

ETV Bharat / videos

ಪ್ರಾಣ ರಕ್ಷಣೆಗೆ ಹೀಗೆಲ್ಲಾ ಸರ್ಕಸ್​... ಜೀವ ಉಳಿಸಿಕೊಳ್ಳಲು ಕೋತಿಗಳು ಪಟ್ಟ ಕಷ್ಟ ನೋಡಿ! - ಕೋತಿಗಳು

By

Published : Jul 13, 2019, 9:40 PM IST

ಮನುಷ್ಯರಂತೆ ಪ್ರಾಣಿಗಳು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಏನೆಲ್ಲ ಸರ್ಕಸ್​ ಮಾಡ್ತವೆ ಎಂಬುದಕ್ಕೆ ಈ ವಿಡಿಯೋ ಜೀವಂತ ಸಾಕ್ಷಿ. ಕಳೆದ ಕೆಲ ದಿನಗಳಿಂದ ಗುಜರಾತ್​​ನ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮನುಷ್ಯರಂತೆ ಪ್ರಾಣಿಗಳು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳುವಲ್ಲಿ ಹರಸಾಹಸ ಪಡುತ್ತಿವೆ. ಗುಜರಾತ್​​ನ ವಡೋದರಾದಲ್ಲಿ ಕೋತಿಗಳೆರಡು ನೀರಿನ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದ್ದು, ಅವುಗಳ ರಕ್ಷಣೆ ಮಾಡಲು ಜನರು ಕಟ್ಟಿರುವ ಹಗ್ಗದ ಸಹಾಯದಿಂದ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿವೆ.

ABOUT THE AUTHOR

...view details