ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿತ: ಸಂಚಾರ ಬಂದ್​- ವಿಡಿಯೋ - ನಿರಂತರ ಮಳೆಯಿಂದಾಗಿ ಭೂಕುಸಿತ

By

Published : Jul 29, 2020, 10:15 AM IST

ಚಮೋಲಿ( ಉತ್ತರಾಖಂಡ್​) : ಇಲ್ಲಿನ ಕೊಡಿಯಾದ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಗುಡ್ಡದಿಂದ ಭಗ್ನಾವಶೇಷಗಳು ರಸ್ತೆಯ ಮೇಲೆ ಬೀಳುವುದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್​ ಮಾಡಲಾಗಿದೆ. ಇಲ್ಲಿನ ಅನೇಕ ಸ್ಥಳಗಳಲ್ಲಿ ಓಡಾಟವನ್ನೂ ನಿರ್ಬಂಧಿಸಲಾಗಿದೆ. ಕಲ್ಲು ಮಣ್ಣಿನಿಂದ ಆವೃತ್ತವಾದ ಮಾರ್ಗವನ್ನು ತೆರವುಗೊಳಿಸುವ ಕೆಲಸ ಸತತವಾಗಿ ನಡೆಯುತ್ತಿದೆ.

ABOUT THE AUTHOR

...view details