ಕರ್ನಾಟಕ

karnataka

ETV Bharat / videos

ಕುಂಭಮೇಳ: ಆರಡಿ ಉದ್ದ ಗಡ್ಡ ಬಿಟ್ಟು ಗಮನ ಸೆಳೆದ ನಾಗಾ ಸಾಧು

By

Published : Apr 12, 2021, 8:39 AM IST

Updated : Apr 12, 2021, 3:58 PM IST

ಹರಿದ್ವಾರ: ಹರಿದ್ವಾರ ಕುಂಭಮೇಳ ಏಪ್ರಿಲ್ 1ರಂದು ಆರಂಭಗೊಂಡಿದೆ. ಈ ಮಹಾಮೇಳಕ್ಕೆ ನಾಗಾ ಸಾಧು ವಿಕ್ರಂಪುರಿ ಮಹಂತ್ ಆಗಮಿಸಿದ್ದು, ಇವರ 6 ಅಡಿ ಉದ್ದದ ಗಡ್ಡ ಎಲ್ಲರ ಗಮನ ಸೆಳೆಯುತ್ತಿದೆ. 2004ರಲ್ಲಿ ದಿಗಂಬರಿ ನಾಗಾ ಸಂಸ್ಕಾರಿ ದೀಕ್ಷೆ ತೆಗೆದುಕೊಂಡ ವಿಕ್ರಂಪುರಿ ಮಹಂತ್, ಅಂದಿನಿಂದ ಇಂದಿನವರೆಗೆ ತಮ್ಮ ಸಂಪ್ರದಾಯದಂತೆ ಗಡ್ಡ ಬೆಳೆಸಿಕೊಂಡು ಬಂದಿದ್ದಾರೆ.
Last Updated : Apr 12, 2021, 3:58 PM IST

ABOUT THE AUTHOR

...view details