ಕರ್ನಾಟಕ

karnataka

ETV Bharat / videos

ಮಹಾರಾಷ್ಟ್ರದಲ್ಲಿ ವರುಣಾರ್ಭಟ.. ಭೂಕುಸಿತ.. ಪ್ರವಾಹಕ್ಕೆ ನಲುಗಿದ ಜನ! - ಮಹಾರಾಷ್ಟ್ರದಲ್ಲಿ ಪ್ರವಾಹ

By

Published : Jul 23, 2021, 1:56 PM IST

ಮಹಾ ಮಳೆಗೆ ನೆರೆಯ ರಾಜ್ಯ ಮಹಾರಾಷ್ಟ್ರ ಅಕ್ಷರಶಃ ತತ್ತರಿಸಿ ಹೋಗಿದೆ. ಹಲವೆಡೆ ಭೂ ಕುಸಿತ, ಪ್ರವಾಹದಿಂದಾಗಿ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಅಷ್ಟಕ್ಕೂ ಅಲ್ಲಿ ಏನೆಲ್ಲಾ ಅವಾಂತರ ನಡೀತಿದೆ ಅನ್ನೋದರ ಒಂದು ವರದಿ ಇಲ್ಲಿದೆ.

ABOUT THE AUTHOR

...view details