ಕರ್ನಾಟಕ

karnataka

ETV Bharat / videos

ಬೊಮ್ಮಾಯಿ ಅವ್ರನ್ನ ಕೆಳಗಿಳಿಸಿ ಯತ್ನಾಳ್​ಗೆ ನೀವೇ ಸಿಎಂ ಆಗ್ರಿ ಅಂದ್ರು ಸಿದ್ದರಾಮಯ್ಯ!

By

Published : Mar 8, 2022, 8:50 AM IST

Updated : Feb 3, 2023, 8:18 PM IST

ಬಜೆಟ್ ಮೇಲಿನ ಚರ್ಚೆ ವೇಳೆ ಕಲಾಪದಲ್ಲಿ ಅನುದಾನ ಕುರಿತು ಸಿದ್ದರಾಮಯ್ಯ ಮತ್ತು ಯತ್ನಾಳ್ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ಬೊಮ್ಮಾಯಿ ತೆಗೆದು ನೀವು ಸಿಎಂ‌ ಆಗ್ರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯತ್ನಾಳ್​ಗೆ ಹೇಳಿದ ಪ್ರಸಂಗ ಸದನದಲ್ಲಿ ನಡೆಯಿತು.
Last Updated : Feb 3, 2023, 8:18 PM IST

ABOUT THE AUTHOR

...view details