ವಿಜಯಪುರ: ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗುತ್ತಲೇ ಇವೆ. ಇಂದು ಮತ್ತೆ ಎರಡು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಐದೇ ದಿನದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.
ವಿಜಯಪುರದಲ್ಲಿ ಇಂದು ಮತ್ತೆರಡು ಕೊರೊನಾ ಪ್ರಕರಣ: ಹರಡುತ್ತಲೇ ಇದೆ ಸೋಂಕು - covid-19 cases
ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಐದೇ ದಿನದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.
ವಿಜಯಪುರದಲ್ಲಿ ಇಂದು ಎರಡು ಕೋವಿಡ್-19 ಪ್ರಕರಣ ದಾಖಲು
ನಗರದ ಚಪ್ಪರಬಂದ್ ಬಡಾವಣೆಯ ರೋಗಿ ನಂ.221, 60 ವರ್ಷದ ಮಹಿಳೆಯಿಂದ 6 ವರ್ಷದ ಬಾಲಕ (ಕೇಸ್ ನಂ: 329), 28 ವರ್ಷದ ಮಹಿಳೆ (ಕೇಸ್ ನಂ: 330) ಪಾಸಿಟಿವ್ ಸೋಂಕು ತಗುಲಿದೆ. ನಿನ್ನೆ ದಾಖಲಾದ ಪಾಸಿಟಿವ್ ಪ್ರಕರಣದಲ್ಲಿ ಒಂದೂವರೆ ವರ್ಷದ ಬಾಲಕಿಗೆ ಸೋಂಕು ತಗುಲಿತ್ತು. ಈಗ 6 ವರ್ಷದ ಬಾಲಕನಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯ ಜನತೆ ಆತಂಕದಲ್ಲಿದ್ದಾರೆ.