ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ, ಮೀನುಗಾರರು ಪಾರು - ಭಟ್ಕಳ ತಾಲ್ಲೂಕಿನ ನೇತ್ರಾಣಿ ದ್ವೀಪ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ ಅದೃಷ್ಟವಷಾತ್ ಎಂಟು ಮಂದಿ ಮೀನುಗಾರರು ಸ್ಥಳೀಯರ ನೆರವಿನಿಂದ ಬಚಾವಾಗಿರುವ ಘಟನೆ ಭಟ್ಕಳ ತಾಲ್ಲೂಕಿನ ನೇತ್ರಾಣಿ ದ್ವೀಪದ ಬಳಿ ನಡೆದಿದೆ.

ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ

By

Published : Sep 8, 2019, 7:40 PM IST

ಕಾರವಾರ:ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ ಅದೃಷ್ಟವಷಾತ್ ಎಂಟು ಮೀನುಗಾರರು ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಟ್ಕಳ ತಾಲ್ಲೂಕಿನ ನೇತ್ರಾಣಿ ದ್ವೀಪದ ಬಳಿ ನಡೆದಿದೆ.

ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ, 8 ಜನ ಪಾರು

ಅವಘಡಕ್ಕಿಡಾಗಿರುವುದು ಮಂಗಳೂರು ಮೂಲದ ಬೋಟ್ ಎನ್ನಲಾಗಿದೆ. ಈ ದೋಣಿ ಶನಿವಾರ ದ್ವೀಪದ ಬಳಿ ಲಂಗರು ಹಾಕಿತ್ತು. ಆದರೆ ಅಲೆಗಳ ರಭಸಕ್ಕೆ ಬೋಟ್ ಮುಳುಗಡೆಯಾಗಿದ್ದು ಮೀನುಗಾರರನ್ನು ಇನ್ನೊಂದು ಬೋಟ್‌ನಲ್ಲಿದ್ದ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details