ಕರ್ನಾಟಕ

karnataka

ETV Bharat / state

ಗಂಗಾವಳಿಯಲ್ಲಿ ಪ್ರವಾಹ : ನದಿ ತೀರದ ನೂರಾರು ಮನೆಗಳು ಮುಳುಗಡೆ - ಅಂಕೋಲಾದ ಗಂಗಾವಳಿ ನದಿ

ಅಂಕೋಲಾದ ಗಂಗಾವಳಿ ನದಿ ಪ್ರವಾಹದಿಂದಾಗಿ ನದಿ ತೀರದ ಶಿರೂರು ಗ್ರಾಮದ ನೂರಾರು ಮನೆಗಳು ಮುಳುಗಡೆಯಾಗಿವೆ. ಈ ಕುರಿತ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ..

Flood in Gangavali at uttara kannada
ಗಂಗಾವಳಿಯಲ್ಲಿ ಪ್ರವಾಹ

By

Published : Jul 23, 2021, 2:25 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಅಂಕೋಲಾದ ಗಂಗಾವಳಿ ನದಿ ಪ್ರವಾಹದಿಂದಾಗಿ ತೀರದ ಶಿರೂರು ಗ್ರಾಮದ ನೂರಾರು ಮನೆಗಳು ಮುಳುಗಡೆಯಾಗಿವೆ. ಅಲ್ಲದೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾರೆ. ಪ್ರವಾಹಕ್ಕೆ ಸಿಲುಕಿರುವವರನ್ನು ಸ್ಥಳೀಯರೇ ರಕ್ಷಣೆ ಮಾಡುತ್ತಿದ್ದಾರೆ. ಈ ಕುರಿತ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ಪ್ರವಾಹದ ಕುರಿತಾದ ಪ್ರತ್ಯಕ್ಷ ವರದಿ

ABOUT THE AUTHOR

...view details