ಕರ್ನಾಟಕ

karnataka

By

Published : Sep 4, 2020, 8:22 PM IST

ETV Bharat / state

ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಮತ್ತೇ 179 ಮಂದಿಗೆ ಕೊರೊನಾ ದೃಢ: 135 ಜನರು ಗುಣಮುಖ

ಉತ್ತರ ಕನ್ನಡ ಜಿಲ್ಲೆ ಇಂದು 179 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 135 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

179 corona confirmed in uttara kannada
ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಮತ್ತೇ 179 ಮಂದಿಗೆ ಕೊರೊನಾ ದೃಢ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 179 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 135 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಮತ್ತೇ 179 ಮಂದಿಗೆ ಕೊರೊನಾ ದೃಢ

ಕಾರವಾರ 6, ಕುಮಟಾ 47, ಹೊನ್ನಾವರ 15, ಭಟ್ಕಳ 16, ಶಿರಸಿ 3, ಸಿದ್ದಾಪುರ 21, ಯಲ್ಲಾಪುರ 9, ಮುಂಡಗೋಡ 27, ಹಳಿಯಾಳ 16 ಹಾಗೂ ಜೊಯಿಡಾದ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರ 11, ಅಂಕೋಲಾ 13, ಕುಮಟಾ 1, ಭಟ್ಕಳ 33, ಶಿರಸಿ 10, ಸಿದ್ದಾಪುರ 16, ಯಲ್ಲಾಪುರ 12, ಮುಂಡಗೋಡ 3, ಜೊಯಿಡಾ 2 ಹಾಗೂ ಹಳಿಯಾಳದ 34 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 5,548 ಪ್ರಕರಣಗಳು ಪತ್ತೆಯಾಗಿದ್ದು, 4119 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 56 ಮಂದಿ ಸಾವನ್ನಪ್ಪಿದ್ದು, 1373 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details