ತುಮಕೂರು:ನಿರಂತರವಾಗಿ 30 ವರ್ಷಗಳ ಕಾಲ ನನ್ನ ಜತೆಗಿದ್ದ ಶಿರಾ ಶಾಸಕ ಸತ್ಯನಾರಾಯಣ ರಾಜಕೀಯ ಜೀವನದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕ ಸೇವೆ ಸಲ್ಲಿಸಿದವರು ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಮೃತ ಶಾಸಕನನ್ನು ಸ್ಮರಿಸಿಕೊಂಡಿದ್ದಾರೆ.
ಶಾಸಕ ಸತ್ಯನಾರಾಯಣ ಯಾವುದೇ ಆಮಿಷಕ್ಕೆ ಒಳಗಾಗುತ್ತಿರಲಿಲ್ಲ: ದೇವೇಗೌಡ