ತುಮಕೂರು: ರಾಜ್ಯ ಹೆದ್ದಾರಿಗಳಲ್ಲಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಮಧುಗಿರಿ ಪೊಲೀಸರು, ಆರೋಪಿಗಳಿಂದ 7,000 ರೂ. ನಗದು ಹಾಗೂ ಅಶೋಕ್ ಲೇ ಲ್ಯಾಂಡ್ ವಶಕ್ಕೆ ಪಡೆದು ಕೊಂಡಿದ್ದಾರೆ.
ತುಮಕೂರು: ಮೂವರು ಹೆದ್ದಾರಿ ದರೋಡೆಕೋರರ ಬಂಧನ - three highway burglars
ರಾಜ್ಯ ಹೆದ್ದಾರಿಗಳಲ್ಲಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಮಧುಗಿರಿ ಪೊಲೀಸರು, ಆರೋಪಿಗಳಿಂದ 7,000 ರೂ. ನಗದು ಹಾಗೂ ಅಶೋಕ್ ಲೇ ಲ್ಯಾಂಡ್ ವಶಕ್ಕೆ ಪಡೆದುಕೊಂಡಿದ್ದಾರೆ.
ದರೋಡೆಕೋರರ ಬಂಧನ
ರಾಕೇಶ್, ಉಪೇಂದ್ರ, ಭರತ್ ಬಂಧಿತ ಆರೋಪಿಗಳು, ಮಧುಗಿರಿ ಪಟ್ಟಣದ ಡಿಡಿಪಿಐ ಕಚೇರಿ ಮುಂದೆ ಮೂವರು ಆರೋಪಿಗಳು ಅಮರನಾಥ ಎಂಬುವರನ್ನು ಅಡ್ಡಗಟ್ಟಿ 10 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.