ಕರ್ನಾಟಕ

karnataka

ETV Bharat / state

ಅಂಗನವಾಡಿಯಲ್ಲಿ ಗ್ಯಾಸ್​​​​ ಸಿಲಿಂಡರ್​​ ಸೋರಿಕೆ: ಆ್ಯಂಬುಲೆನ್ಸ್ ಡ್ರೈವರ್​​ನಿಂದ ತಪ್ಪಿದ ಅನಾಹುತ

ಅಂಗನವಾಡಿ ಕೇಂದ್ರದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿರುವ ಘಟನೆ ಜಗಳೂರು ತಾಲೂಕು ಜಾಡನಕಟ್ಟೆಯಲ್ಲಿ ನಡೆದಿದೆ.

KN_DVG_03_CYLINDER_SORIKE_KA10016
ಅಂಗನವಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ, ಆ್ಯಂಬುಲೆನ್ಸ್ ಡ್ರೈವರ್ ನಿಂದ ತಪ್ಪಿದ ಅನಾಹುತ

By

Published : Jan 7, 2020, 7:34 AM IST

Updated : Jan 7, 2020, 12:45 PM IST

ದಾವಣಗೆರೆ:ಅಂಗನವಾಡಿ ಕೇಂದ್ರದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿರುವ ಘಟನೆ ಜಗಳೂರು ತಾಲೂಕು ಜಾಡನಕಟ್ಟೆಯಲ್ಲಿ ನಡೆದಿದೆ.

ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ ಅಡುಗೆ ಮಾಡುವಾಗ ಸಿಲಿಂಡರ್ ಸೋರಿಕೆಯಾಗಿದ್ದು, ಆಕಸ್ಮಿಕವಾಗಿ ಬೆಂಕಿ ಹೊತ್ತಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್ ಡ್ರೈವರ್ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಿದ್ದಾರೆ. 20ಕ್ಕೂ ಹೆಚ್ಚು ಮಕ್ಕಳು ಹಾಗೂ ಸಿಬ್ಬಂದಿ ಅನಾಹುತದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಜಗಳೂರು ಅಗ್ನಿಶಾಮಕ ದಳದವರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Jan 7, 2020, 12:45 PM IST

For All Latest Updates

TAGGED:

ABOUT THE AUTHOR

...view details