ಶಿವಮೊಗ್ಗ: ಮಲೆನಾಡಿನ ತೀರ್ಥಹಳ್ಳಿಯ ಕುಚ್ಚಲು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ತೀರ್ಥಹಳ್ಳಿಯ ಕುಚ್ಚಲು ಮೀಸಲು ಅರಣ್ಯದಲ್ಲೂ ಕಾಡ್ಗಿಚ್ಚು... ಅನಾಹುತ ತಪ್ಪಿಸಿದ ಜನ - ಜನ
ಇಲ್ಲಿನ ಶೆಟ್ಟಿಹಳ್ಳಿ, ಕರಡಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬೆಂಕಿ ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಆವರಿಸಿತ್ತು.
ಕುಚ್ಚಲು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು
ಇಲ್ಲಿನ ಶೆಟ್ಟಿಹಳ್ಳಿ, ಕರಡಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬೆಂಕಿ ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಆವರಿಸಿತ್ತು.
ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಎಲೆ ಉದುರುವ ಕಾಡಾಗಿರುವ ಹಿನ್ನೆಲೆ ಅಲ್ಲಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ.