ಶಿವಮೊಗ್ಗ:ಜಿಲ್ಲೆಯ ಆಡಳಿತ ಸೌಧ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳು ಈಗ ನೋಟಿಸ್ ಬೋರ್ಡ್ಗಳಾಗಿ ಪರಿವರ್ತನೆಗೊಂಡಿವೆ.
ನೋಟಿಸ್ ಬೋರ್ಡ್ ಆದ ಶಿವಮೊಗ್ಗ ಡಿಸಿ ಕಚೇರಿ ಗೋಡೆಗಳು! - DC office walls of notice boards news
ಸರ್ಕಾರಿ ಜಾಗೃತಿ ಭಿತ್ತಿ ಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಅಂಟಿಸಲಾಗಿದೆ. ಗೋಡೆಗಳ ಮೇಲೆ, ಕಿಟಕಿ ಗ್ಲಾಸ್ಗಳ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ.
ನೋಟಿಸ್ ಬೋರ್ಡ್ಗಳಾದ ಶಿವಮೊಗ್ಗ ಡಿಸಿ ಕಛೇರಿ ಗೋಡೆ
ಸರ್ಕಾರಿ ಜಾಗೃತಿ ಭಿತ್ತಿ ಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸುಂದರವಾದ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಅಂಟಿಸಲಾಗಿದೆ. ಗೋಡೆಗಳ ಮೇಲೆ, ಕಿಟಕಿ ಗ್ಲಾಸ್ಗಳ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ.
ಹಾಗಾಗಿ ಜಿಲ್ಲಾಧಿಕಾರಿಗಳು ಕೊಡಲೇ ಕಚೇರಿ ಗೋಡೆಗಳ ಮೇಲೆ ಸರ್ಕಾರಿ ಜಾಗೃತಿ ಭಿತ್ತಿ ಪತ್ರಗಳನ್ನು ಅಂಟಿಸದೆ ನೋಟಿಸ್ ಬೋರ್ಡ್ನಲ್ಲಿ ಮಾತ್ರ ಹಾಕಲು ಸೂಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.