ಕರ್ನಾಟಕ

karnataka

By

Published : Mar 22, 2022, 10:36 PM IST

ETV Bharat / state

ಕೋಟೆ ಮಾರಿಕಾಂಬ ಮಡಿಲಲ್ಲಿ ಅಪ್ಪು ಫೋಟೋ ಇಟ್ಟು ಅಭಿಮಾನ

ಅಪ್ಪು ಅಗಲಿದ ದಿನದಿಂದಲೂ ಅಭಿಮಾನಿಗಳು ಒಂದಲ್ಲೊಂದು ರೀತಿಯಲ್ಲಿ ಅವರನ್ನು ನೆನೆಯುವ ಮೂಲಕ ಅಭಿಮಾನವನ್ನು ತೋರುತ್ತಿದ್ದಾರೆ.

fans-remembering-appu-in-shivamogga
ಕೋಟೆ ಶ್ರೀ ಮಾರಿಕಾಂಬಾ ಮಡಿಲಲ್ಲಿ ಅಪ್ಪು ಪೋಟೋ ಇಟ್ಟು ಅಭಿಮಾನ ಮೆರೆದ ಫ್ಯಾನ್ಸ್​

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ವೈಭವದಿಂದ ನಡೆಯುತ್ತಿದೆ. ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ, ಅಭಿಮಾನಿಗಳು ಅಪ್ಪು ಭಾವಚಿತ್ರವನ್ನು ಕೋಟೆ ಮಾರಿಕಾಂಬಾ ಮಡಿಲಲ್ಲಿ ಇಡುವ ಮೂಲಕ ಸ್ಮರಣೆ ಮಾಡಿದ್ದಾರೆ.

ಕೋಟೆ ಮಾರಿಕಾಂಬ ಜಾತ್ರೆ ಪ್ರತಿ ಎರಡು ವರ್ಷಗಳಿಗೊಮ್ಮೆ ವೈಭವದಿಂದ ನಡೆಯುತ್ತದೆ.

ಇದನ್ನೂ ಓದಿ: ಕಲಬುರಗಿ: ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ವೈಭವ

For All Latest Updates

ABOUT THE AUTHOR

...view details