ಶಿವಮೊಗ್ಗ:ದೋಸ್ತಿ ಸರ್ಕಾರ ಬೀಳುತ್ತಿದ್ದಂತೆ ಬಿ ಎಸ್ ಯಡಿಯೂರಪ್ಪ ತಮ್ಮ ಪುತ್ರಿ ಅರುಣಾದೇವಿಗೆ ಕರೆ ಮಾಡಿದ್ದಾರೆ. ಅಪ್ಪ ಹಾಗೂ ಮಗಳು ಪರಸ್ಪರರು ಖುಷಿಯನ್ನ ಹಂಚಿಕೊಂಡಿದ್ದಾರೆ.
ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿಎಸ್ವೈ ಸಂತಸ..
ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿ ಎಸ್ ಯಡಿಯೂರಪ್ಪ ಸಂತಸ ಹಂಚಿಕೊಂಡಿದ್ದಾರೆ.
ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿಎಸ್ವೈ ಸಂತಸ
ತಂದೆಯೊಂದಿಗೆ ಮಾತನಾಡಿದ ಬಳಿಕ ಪತಿಗೆ ಸಿಹಿ ನೀಡಿ ಯಡಿಯೂರಪ್ಪ ಪುತ್ರಿ ಎಸ್ ವೈ ಅರುಣಾದೇವಿ ಸಂಭ್ರಮಿಸಿದ್ದಾರೆ. ಅಲ್ಲದೇ ಶಿವಮೊಗ್ಗದ ವಿನೂಭನಗರದಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಕಾರ್ಯಕರ್ತರಿಂದ ಕುಣಿದು ಸಂಭ್ರಮಾಚರಣೆ ಮಾಡಿದ್ದಾರೆ.