ಕರ್ನಾಟಕ

karnataka

ETV Bharat / state

ಇಂದು‌ ಸಹ ರಾಮನಗರದಾದ್ಯಂತ ಬಂದ್​​: ರೇಷ್ಮೆ ಬೆಳೆಗಾರರಲ್ಲಿ ಆಂತಕ

ಡಿಕೆಶಿ ಬಂಧನ ಹಿನ್ನೆಲೆ ಕನಕಪುರ‌, ಚನ್ನಪಟ್ಟಣ ಹಾಗು ರಾಮನಗರದಲ್ಲಿನ ರೇಷ್ಮೆ ಮಾರುಕಟ್ಟೆಯಲ್ಲಿ‌ ಹರಾಜು ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ.

ರಾಮನಗರ

By

Published : Sep 5, 2019, 1:41 PM IST

ರಾಮನಗರ:ಡಿಕೆಶಿ ಬಂಧನ ಹಿನ್ನೆಲೆಯಲ್ಲಿ ಇಂದೂ ಕೂಡ ಜಿಲ್ಲೆಯಾದ್ಯಂತ ಬಂದ್ ಮುಂದುವರಿದಿರುವುದು ರೇಷ್ಮೆ ಬೆಳೆಗಾರರ ಆಂತಕ ಹೆಚ್ಚಿಸಿದೆ.

ಕನಕಪುರ‌, ಚನ್ನಪಟ್ಟಣ ಹಾಗು ರಾಮನಗರದಲ್ಲಿನ ರೇಷ್ಮೆ ಮಾರುಕಟ್ಟೆಯಲ್ಲಿ‌ ಹರಾಜು ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಅಧಿಕಾರಿಗಳಿಗಾಗಿ ರೇಷ್ಮೆ ಬೆಳೆಗಾರರು ಕಾಯುತ್ತಿದ್ದು, ಯಾವಾಗ ನಮ್ಮ ಗೂಡು ಹರಾಜುಗೊಳ್ಳಲಿದೆ ಎಂದು ಚಿಂತಿಸುತ್ತಿದ್ದಾರೆ.

ರೇಷ್ಮೆ ಬೆಳೆಗಾರರಲ್ಲಿ ಆಂತಕ

ಹರಾಜಿಗೆ ಇನ್ನು ಸಮಯ ಇದೆ, ರಾಜಕೀಯ ಮುಖಂಡರು ಹರಾಜಿಗೆ ಯಾವುದೇ ತೊಂದರೆ ಮಾಡುವುದಿಲ್ಲ, ಪರಿಸ್ಥಿತಿ ನೋಡಿಕೊಂಡು ಹರಾಜು ಪ್ರಕ್ರಿಯೆ ಆರಂಭಿಸುತ್ತವೆ ಎಂದು ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿಗಳು ತಿಳಿಸಿದರು.

ABOUT THE AUTHOR

...view details