ರಾಮನಗರ: ಪೊಲೀಸರು ಸೆರೆ ಹಿಡಿದಿದ್ದ ಬಾಂಗ್ಲಾ ಮೂಲದ ಶಂಕಿತ ಉಗ್ರ ರಾಮನಗರದಲ್ಲಿ ಎರಡು ಬಾಂಬ್ ಇರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರ ತಂಡ ಆಗಮಿಸಿ ರಾಮನಗರದ ಟಿಪ್ಪು ನಗರದ 23ನೇ ವಾರ್ಡ್ನ ಬ್ರಿಡ್ಜ್ ಬಳಿ ಶೋಧ ಕಾರ್ಯ ನಡೆಸಿದ್ದಾರೆ.
ಬಂಧಿತ ಶಂಕಿತ ಉಗ್ರನ ಹೇಳಿಕೆಯಂತೆ ರಾಮನಗರದಲ್ಲಿ ಎರಡು ಸಜೀವ ಬಾಂಬ್ ಪತ್ತೆ! - kannadanews
ಪೊಲೀಸರು ಸೆರೆ ಹಿಡಿದಿದ್ದ ಶಂಕಿತ ಉಗ್ರ ರಾಮನಗರದಲ್ಲಿ ಬಾಂಬ್ ಇರುವುದಾಗಿ ಹೇಳಿದ್ದು, ಶೋಧ ನಡೆಸಿದ ವೇಳೆ ಎರಡು ಸಜೀವ ಬಾಂಬ್ ಪತ್ತೆಯಾಗಿವೆ.
ರಾಮನಗರದಲ್ಲಿ ಬಾಂಬ್ ಪತ್ತೆ
ಈಗಾಗಲೇ ಎರಡು ಬಾಂಬ್ ಪತ್ತೆಯಾಗಿದ್ದು , ಇನ್ನೂ ಕೆಲ ಬಾಂಬ್ಗಳು ಇರುವ ಶಂಕೆ ಹಿನ್ನೆಲೆ ತೀವ್ರಗತಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
Last Updated : Jun 26, 2019, 6:23 PM IST