ರಾಮನಗರ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾವೇರಿ ಸಂಗಮ ಸ್ಥಳದಲ್ಲೇ ಸ್ನಾನ ಮಾಡಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಾದಯಾತ್ರೆ ಕಾರ್ಯಕ್ರಮ ವೇದಿಕೆ ಹಿಂಭಾಗದಲ್ಲೇ ಪೂಜೆ ಪೂರೈಸಿದ ನಂತರ ತೆಪ್ಪದಲ್ಲಿ ಆಗಮಿಸಿ, ಮೇಕೆದಾಟು ಧ್ವಜ ಹಿಡಿದು ವೇದಿಕೆಯತ್ತ ಆಗಮಿಸಿದರು.

ಇದಾದ ಬಳಿಕ ಸಾಕಷ್ಟು ಗಣ್ಯರ ಸಮ್ಮುಖದಲ್ಲಿ ಪಾದಯಾತ್ರೆ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮೊದಲ ದಿನ ಕಾಂಗ್ರೆಸ್ ಪಕ್ಷವು 15 ಕಿ.ಮಿ. ದೂರ ಕ್ರಮಿಸುವ ಗುರಿ ಹೊಂದಿದ್ದು, ಎರಡು ಹಂತದಲ್ಲಿ ಪಾದಯಾತ್ರೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನೂರೆಂಟು ವಿಘ್ನ; ಮೇಕೆದಾಟು ಯೋಜನೆಯ ಕಾಲಾನುಕ್ರಮ ಪ್ರಗತಿ ಹೇಗಿದೆ ನೋಡಿ