ಕರ್ನಾಟಕ

karnataka

ETV Bharat / state

ದಿವ್ಯಾಂಗ ಮಗಳ ಆರೈಕೆಗಾಗಿ ವರ್ಗಾವಣೆ ರದ್ದುಪಡಿಸಿ: ಶಿಕ್ಷಕಿ ಮನವಿ - ವಿಕಲಾಂಗ ಮಗುವಿನ ಆರೈಕೆ

ರಾಯಚೂರಿನ ಜಿಹಿರಾಬಾದ್​ ಶಾಲೆಯ ಶಿಕ್ಷಕಿ ಶಾಂತಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವರ್ಗಾವಣೆ ರದ್ದುಪಡಿಸುವಂತೆ  ಶಿಕ್ಷಕಿ ಮನವಿ
ವರ್ಗಾವಣೆ ರದ್ದುಪಡಿಸುವಂತೆ ಶಿಕ್ಷಕಿ ಮನವಿ

By

Published : Dec 8, 2019, 1:59 PM IST

ರಾಯಚೂರು: ನಗರದ ಜಿಹಿರಾಬಾದ್​ ಶಾಲೆಯ ಶಿಕ್ಷಕಿ ಶಾಂತಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವರ್ಗಾವಣೆ ರದ್ದುಪಡಿಸುವಂತೆ ಶಿಕ್ಷಕಿ ಮನವಿ

ಈ ವರ್ಗವಣೆಯಿಂದಾಗಿ ಶಾಂತ‌ಲಕ್ಷ್ಮೀ ಅವರ ದಿವ್ಯಾಂಗ ಮಗಳ ಆರೈಕೆಗೆ ತೊಂದರೆಯಾಗುತ್ತಿದೆ ಎನ್ನಲಾಗುತ್ತಿದೆ. ವರ್ಗಾವಣೆ ಮಾಡಲು ಕನಿಷ್ಠ 10 ವರ್ಷಗಳಾದ್ರು ಆಗಿರಬೇಕು. ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಬಾರದಿದ್ದರೂ ರಾಯಚೂರು ತಾಲೂಕಿನ ಮಟಮಾರಿ ಗ್ರಾಮದ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ದಿವ್ಯಾಂಗ ಮಗಳನ್ನು ಕಾಳಜಿ ಮಾಡಲು ಸಮಸ್ಯೆಯಾಗ್ತಿದೆ. ಈ ಆದೇಶವನ್ನು ವಾಪಸ್​ ಪಡೆದು ನನಗೆ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಕಿ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details