ರಾಯಚೂರು:ಕೃಷ್ಣಾ ನದಿ ಪ್ರವಾಹದ ಮುನ್ಮೆಚ್ಚರಿಕಾ ಕ್ರಮವಾಗಿ, ಜಿಲ್ಲಾಡಳಿತದ ಒತ್ತಾಯದಿಂದ ತಾಲೂಕಿನ ಗುರ್ಜಾಪುರ ಗ್ರಾಮದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ಕೃಷ್ಣಾ ನದಿ ನೀರಿನ ಏರಿಕೆ: ಗುರ್ಜಾಪುರ ಗ್ರಾಮ ಸ್ಥಳಾಂತರ - flood in karnataka
ಕೃಷ್ಣಾ ನದಿಯಿಂದ 6 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದ್ದು. ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರಿಂದ ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮವನ್ನು ಸ್ಥಳಾಂತರಿಸಲಾಗುತ್ತಿದೆ.
ಕೃಷ್ಣ ನದಿ ಪ್ರವಾಹ ಭೀತಿಗೆ ಗ್ರಾಮಸ್ಥರ ಸ್ಥಳಾಂತರ
ಕೃಷ್ಣಾ ನದಿಯಿಂದ 6 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದ್ದು. ಗುರ್ಜಾಪುರ ಗ್ರಾಮದ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ. ಬಸ್, ಆಟೋ ವಾಹನಗಳ ಮೂಲಕವೂ ಊರು ತೊರೆಯುತ್ತಿದ್ದಾರೆ. ಹತ್ತಿರದ ಜೆಗರ್ಕಲ್ ಗ್ರಾಮದಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರದತ್ತ ಹೊರಟಿದ್ದಾರೆ.
ಒಟ್ಟಾರೆ ಮಳೆಯ ಅಬ್ಬರ ಮುಂದುವರೆದಿದ್ದು. ನಾಡಿನ ಲಕ್ಷಾಂತರ ಜನರ ಜೀವನ ಅತಂತ್ರವಾಗಿದೆ.