ಲಿಂಗಸುಗೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ 113ನೇ ಜನ್ಮದಿನಾಚರಣೆಯನ್ನು ಹಳೆಯ ವಿದ್ಯಾರ್ಥಿಗಳು, ಕುಟುಂಬಸ್ಥರು ಸರಳವಾಗಿ ಆಚರಿಸಿದರು.
ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ 113 ನೇ ಜನ್ಮದಿನಾಚರಣೆ - ಸಿದ್ದಗಂಗಾಮಠದ ಲಿಂಗೈಕ್ಯ ಶಿವಕುಮಾರ ಸ್ವಾಮಿ
ಲಿಂಗಸುಗೂರಲ್ಲಿ ಸಿದ್ದಗಂಗಾಮಠದ ಹಳೆ ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರು ಶಿವಕುಮಾರ ಸ್ವಾಮೀಜಿಯವರ 113ನೇ ಜನ್ಮದಿನವನ್ನು ಸರಳವಾಗಿ ಆಚರಿಸಿದರು.
rcr
ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಜಿಸಿದರು. ಶತಾಯುಷಿ, ಕಾಯಕನಿಷ್ಠೆ ಮೆರೆದ ಲಿಂಗೈಕ್ಯ ಶ್ರೀಗಳ ಜನ್ಮದಿನವನ್ನು ಕೊರೊನಾ ನಿಮಿತ್ತ ಈ ಬಾರಿ ಸರಳವಾಗಿ ಅಚರಿಸಲಾಗಿದೆ.