ಮೈಸೂರು: ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರಿಗೆ ಕಾಫಿ ಡೇ ಮುಂಭಾಗ ಸಮಾನ ಮನಸ್ಕ ಯುವಕರ ಗುಂಪಿನಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಉದ್ಯಮಿ ಸಿದ್ದಾರ್ಥ್ ದುರಂತ ಅಂತ್ಯ.... ಕೆಫೆ ಕಾಫಿ ಡೇಗಳು ಬಂದ್, ಶ್ರದ್ದಾಂಜಲಿ - ಮೈಸೂರು
ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲ ಕಾಫಿ ಡೇ ಗಳನ್ನು ಬಂದ್ ಮಾಡಿರುವ ನೌಕರರು ಅಂತಿಮ ದರ್ಶನ ಪಡೆಯಲು ಚಿಕ್ಕಮಗಳೂರಿಗೆ ತೆರಳಿದ್ದಾರೆ.
ಕಾಫಿ ಡೇ ಮುಂದೆ ಶ್ರದ್ಧಾಂಜಲಿ
ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲ ಕಾಫಿ ಡೇಗಳನ್ನು ಬಂದ್ ಮಾಡಿರುವ ನೌಕರರು ಅಂತಿಮ ದರ್ಶನ ಪಡೆಯಲು ಚಿಕ್ಕಮಗಳೂರಿಗೆ ತೆರಳಿದ್ದಾರೆ.
ಇನ್ನು ಮೈಸೂರಿನ ಸಮಾನ ಮನಸ್ಕರ ಯುವಕರ ಗುಂಪು ದೇವರಾಜ ಅರಸು ರಸ್ತೆಯಲ್ಲಿರುವ ಕಾಫಿ ಡೇ ಮುಂದೆ ಸಿದ್ದಾರ್ಥ್ ಅವರ ಭಾವಚಿತ್ರ ಹಿಡಿದು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿ ಮೌನಚರಣೆ ಮಾಡಿದರು.