ಮೈಸೂರು: ತಮಿಳುನಾಡಿನಲ್ಲಿರುವ ಅಕ್ಕನ ಮನೆಗೆ ಹೋಗಲು ನಕಲಿ ಕೋವಿಡ್-19 ಪಾಸ್ ಹೊಂದಿದ್ದ ವ್ಯಕ್ತಿಯನ್ನು ನರಸಿಂಹರಾಜ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋವಿಡ್-19 ನಕಲಿ ಪಾಸ್ ಹೊಂದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ
ನಕಲಿ ಕೋವಿಡ್-19 ಪಾಸ್ ಹೊಂದಿದ್ದ ವ್ಯಕ್ತಿಯನ್ನು ನರಸಿಂಹರಾಜ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿರ್ಮಲ್ ಕುಮಾರ್ ಸಿಂಘ್ವಿ ಬಂಧಿತ ಆರೋಪಿ.
ಕೋವಿಡ್-19 ಡೂಪ್ಲಿಕೇಟ್ ಪಾಸ್ ಹೊಂದಿದ್ದ ಕಾರು ಪೋಲಿಸರ ವಶ
ಈ ಬಗ್ಗೆ ನರಸಿಂಹರಾಜ ಠಾಣೆ ಪೋಲಿಸರು ಕಾರು ಹಾಗೂ ಮೊಬೈಲ್ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.