ಕರ್ನಾಟಕ

karnataka

ETV Bharat / state

ಮೈಸೂರು: ಬುಟ್ಟಿ ಹೆಣೆಯುವವರ ಬದುಕಿನ ಬುತ್ತಿಯ ಕಥೆ-ವ್ಯಥೆ - life of a bamboo basket maker

ಬೀದಿಯಲ್ಲಿ ಬಿದಿರು ಬುಟ್ಟಿ ಹೆಣೆಯುವವರ ಬದುಕು ಲಾಕ್​ಡೌನ್​ ಸಡಿಲಿಕೆಯಾದ್ರೂ ಸಂಕಷ್ಟದಲ್ಲಿದೆ. ಅವರು ತಯಾರಿಸಿರುವ ವಸ್ತುಗಳಿಗೆ ಬೇಡಿಕೆ ಇಲ್ಲದೇ ಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.

ಸಂಕಷ್ಟದಲ್ಲಿ ಬಿದಿರು ಬುಟ್ಟಿ ಹೆಣೆಯುವವರ ಬದುಕು
ಸಂಕಷ್ಟದಲ್ಲಿ ಬಿದಿರು ಬುಟ್ಟಿ ಹೆಣೆಯುವವರ ಬದುಕು

By

Published : Jun 3, 2020, 4:32 PM IST

Updated : Jun 3, 2020, 4:54 PM IST

ಮೈಸೂರು: ಲಾಕ್​ಡೌನ್ ಸಡಿಲಿಕೆಯಾದರೂ ಬೀದಿಯಲ್ಲಿ ಬಿದಿರು ಬುಟ್ಟಿ ಹೆಣೆಯುವವರಿಗೆ ಬೇಡಿಕೆ ಇಲ್ಲವಾಗಿದೆ. ಹೀಗಾಗಿ ಅವರ ಬದುಕು ಸಂಕಷ್ಟದಲ್ಲಿದೆ.

ನಗರದ ಬಂಬೂ ಬಜಾರ್ ರಸ್ತೆಯ ಬದಿಯಲ್ಲಿ ಕಳೆದ 50 ವರ್ಷಗಳಿಂದ ಬಿದಿರಿನಲ್ಲೇ ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿದ್ದರು. ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ಬಿದಿರು ಬೊಂಬು ಸಹ ಸರಿಯಾಗಿ ಸಿಗುತ್ತಿಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಾರೆ ಬುಟ್ಟಿ ತಯಾರಿಸುವ ಮಂಗಳಮ್ಮ.

Last Updated : Jun 3, 2020, 4:54 PM IST

ABOUT THE AUTHOR

...view details