ಕರ್ನಾಟಕ

karnataka

ETV Bharat / state

ಸಚಿವ ರೇವಣ್ಣ ವಿರುದ್ಧ ಆಕ್ರೋಶ: ಮಹಿಳೆಯರ ವಿರುದ್ಧದ ಹೇಳಿಕೆಗೆ ಕೆಂಡಾಮಂಡಲ

ಸುಮಲತಾ ಅಂಬರೀಶ್ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಮಹಿಳೆಯರ ಬಗ್ಗೆ ಅಗೌರವದ ಹೇಳಿಕೆ ನೀಡಿದ್ದ ಸಚಿವ ರೇವಣ್ಣ ವಿರುದ್ಧ ಅಲ್ಲಿದ್ದ ಮಹಿಳೆಯರು ಕಿಡಿಕಾರಿದರು.

ಆಕ್ರೋಶ

By

Published : Apr 12, 2019, 5:02 PM IST

ಮಂಡ್ಯ: ಸುಮಲತಾ ಅಂಬರೀಶ್‌ ಅವರನ್ನು ಟೀಕೆ ಮಾಡಿದ್ದ ದಳಪತಿಗಳ ವಿರುದ್ಧ ಕೆ.ಆರ್.ಪೇಟೆ ತಾಲೂಕಿನ ಮೈಗೋನಹಳ್ಳಿಯ ಮಹಿಳೆಯರು ಆಕ್ರೋಶಗೊಂಡಿದ್ದಾರೆ.

ಸಚಿವ ರೇವಣ್ಣ ವಿರುದ್ಧ ಮಹಿಳೆಯರು ಕಿಡಿ

ಸುಮಲತಾ ಅಂಬರೀಶ್ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆಮಹಿಳೆಯರು ರೇವಣ್ಣ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ರೇವಣ್ಣ ಅವರ ಮಾತಿಂದ ನಮಗೆ ಕಣ್ಣೀರು ಬರಕಿಲ್ವಾ, ನೀವು ಅವರನ್ನು ಯಾಕೆ ಹೀಗೆ ಮಾತಾಡ್ತೀರಾ ಅಂತ ಪ್ರಶ್ನೆ ಮಾಡ್ಬೇಕು ಎಂದು ಸುಮಲತಾ ಮುಂದೆ ಮಹಿಳೆಯರು ಅಳಲು ತೋಡಿಕೊಂಡರು.

ಈ ವೇಳೆ ಮಹಿಳೆಯರಾದ ನೀವೇ ಇದನ್ನ ಪ್ರಶ್ನೆ ಮಾಡ್ಬೇಕು. ಇದಕ್ಕೆಲ್ಲ ಚುನಾವಣೆಯಲ್ಲಿ ನೀವೇ ಉತ್ತರಕೊಡಬೇಕು ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದರು.

ABOUT THE AUTHOR

...view details