ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತ್​​ ಚುನಾವಣೆ: ಮಂಡ್ಯದಲ್ಲಿ 2,067 ನಾಮಪತ್ರಗಳು ಸಲ್ಲಿಕೆ - gram panchayat election

ಮಂಡ್ಯ ತಾಲೂಕಿನ 46 ಗ್ರಾ.ಪಂ. ವ್ಯಾಪ್ತಿಯಲ್ಲಿ 710 ನಾಮಪತ್ರಗಳು ಸಲ್ಲಿಕೆಯಾಗಿದ್ರೆ, ಮದ್ದೂರು ತಾಲೂಕಿನ 42 ಗ್ರಾ.ಪಂ.​​ ವ್ಯಾಪ್ತಿಯಲ್ಲಿ 704, ಮಳವಳ್ಳಿ ತಾಲೂಕಿನ 38 ಗ್ರಾ.ಪಂ. ಗಳಲ್ಲಿ 653 ಸೇರಿದಂತೆ ಒಟ್ಟು 2,067 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

gram panchayat election; 2,067 nominations submitted in mandya
ಗ್ರಾಮ ಪಂಚಾಯತ್​​ ಚುನಾವಣೆ; ಮಂಡ್ಯದಲ್ಲಿ 2,067 ನಾಮಪತ್ರಗಳು ಸಲ್ಲಿಕೆ

By

Published : Dec 11, 2020, 6:39 AM IST

ಮಂಡ್ಯ: ಗ್ರಾಮ ಪಂಚಾಯತ್​​ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 2,067 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸ್ವೀಕೃತವಾದ ನಾಮಪತ್ರಗಳ ವಿವರ

ಡಿ. 11 ಮೊದಲ ಹಂತದ ಗ್ರಾಮ ಪಂಚಾಯತ್​​ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಡಿ. 7 ರಂದು ಜಿಲ್ಲಾಧಿಕಾರಿಗಳು ಚುನಾವಣೆಯ ಬಗ್ಗೆ ಅಧಿಸೂಚನೆ ಹೊರಡಿಸಿದ ದಿನದಿಂದ ಈವರೆಗೆ 2,067 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

2,067 ನಾಮಪತ್ರಗಳು ಸಲ್ಲಿಕೆ

ಈ ಸುದ್ದಿಯನ್ನೂ ಓದಿ:ಪರಿಸರ ಸ್ನೇಹಿ ಕ್ರಿಸ್​​​ಮಸ್ ಆಚರಣೆ: ಪೇಪರ್​​ಸೀಡ್​ ಸಾಂತಾಕ್ಲಾಸ್​​, ನಕ್ಷತ್ರ, ಘಂಟೆ ತಯಾರಿ

ಮಂಡ್ಯ ತಾಲೂಕಿನ 46 ಗ್ರಾ.ಪಂ. ವ್ಯಾಪ್ತಿಯಲ್ಲಿ 710 ನಾಮಪತ್ರಗಳು ಸಲ್ಲಿಕೆಯಾಗಿದ್ರೆ, ಮದ್ದೂರು ತಾಲೂಕಿನ 42 ಗ್ರಾ.ಪಂ.​​ ವ್ಯಾಪ್ತಿಯಲ್ಲಿ 704, ಮಳವಳ್ಳಿ ತಾಲೂಕಿನ 38 ಗ್ರಾ.ಪಂ. ಗಳಲ್ಲಿ 653 ಸೇರಿದಂತೆ ಒಟ್ಟು 2,067 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.

ABOUT THE AUTHOR

...view details