ಕರ್ನಾಟಕ

karnataka

ETV Bharat / state

ಗುಡಿಸಲಿಗೆ ಬೆಂಕಿ: ಎರಡು ಹಸುಗಳು ಜೀವಂತ ದಹನ - Cows death

ಎನ್.ಹಲಸಹಳ್ಳಿ ಗ್ರಾಮದ ಪಿಡ್ಡಣ್ಣ ಎಂಬುವರಿಗೆ ಸೇರಿದ ಗುಡಿಸಲು ಮನೆಗೆ ಬೆಂಕಿ ಬಿದ್ದಿದ್ದು, ಘಟನೆಯಲ್ಲಿ ಎರಡು ಹಸುಗಳು ಸಾವನ್ನಪ್ಪಿದ್ದು, ಇನ್ನೆರೆಡು ಹಸುಗಳಿಗೆ ಸುಟ್ಟಗಾಯಗಳಾಗಿವೆ.

Fire to the hut
ಹಸುಗಳು ಜೀವಂತ ದಹನ

By

Published : Feb 16, 2021, 6:19 PM IST

ಮಂಡ್ಯ:ಗುಡಿಸಲಿಗೆ ಬೆಂಕಿ ಬಿದ್ದು, ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಎನ್. ಹಲಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಎನ್.ಹಲಸಹಳ್ಳಿ ಗ್ರಾಮದ ಪಿಡ್ಡಣ್ಣ ಎಂಬುವರಿಗೆ ಸೇರಿದ ಗುಡಿಸಲು ಮನೆಗೆ ಬೆಂಕಿ ಬಿದ್ದಿದ್ದು, ಘಟನೆಯಲ್ಲಿ ಎರಡು ಹಸುಗಳು ಸಾವನ್ನಪ್ಪಿದ್ದು, ಇನ್ನೆರೆಡು ಹಸುಗಳಿಗೆ ಸುಟ್ಟಗಾಯಗಳಾಗಿವೆ.

ಗುಡಿಸಲಿಗೆ ಬೆಂಕಿ: ಎರಡು ಹಸುಗಳು ಜೀವಂತ ದಹನ

ಘಟನೆಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು, ಮನೆಯಲ್ಲಿಟ್ಟಿದ್ದ ಧವಸ - ಧಾನ್ಯ ಕೂಡ ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ಶಮನ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details