ಕರ್ನಾಟಕ

karnataka

ETV Bharat / state

ಜಿಲ್ಲಾ ಆರೋಗ್ಯ ಇಲಾಖೆ ನೌಕರನಿಗೆ ಕೊರೊನಾ: ಕಚೇರಿ ಸ್ಯಾನಿಟೈಸೇಷನ್

ಕಳೆದ ಮೂರು ದಿನಗಳ ಹಿಂದೆ ವಿಎಂಟಿಸಿ ನೌಕರನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ನೌಕರನಿಂದ ಡಿ ಗ್ರೂಪ್ ನೌಕರನಿಗೆ ಸೋಂಕು ತಗುಲಿದೆ

health dept
health dept

By

Published : Jun 30, 2020, 12:33 PM IST

ಮಂಡ್ಯ: ಕೊರೊನಾ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಗೂ ಒಕ್ಕರಿಸಿದೆ. ಕಚೇರಿಯ ಡಿ ಗ್ರೂಪ್ ನೌಕರನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಡಿಎಚ್‌ಒ ಕಚೇರಿಯನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ ನೌಕರನಿಗೆ ಕೊರೊನಾ

ಕಳೆದ ಮೂರು ದಿನಗಳ ಹಿಂದೆ ವಿಎಂಟಿಸಿ ನೌಕರನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ನೌಕರನಿಂದ ಡಿ ಗ್ರೂಪ್ ನೌಕರನಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಸದ್ಯ ಇಡೀ ಕಚೇರಿಯನ್ನು ಸ್ಯಾನಿಟೈಸೇಷನ್​ಗೊಳಿಸಿ ಮಾಡಿ ಲಾಕ್ ಮಾಡಲಾಗಿದೆ. ಕಚೇರಿಯ ಎಲ್ಲ ಸಿಬ್ಬಂದಿ ರಕ್ತದ ಮಾದರಿಗಳನ್ನ ಸಂಗ್ರಹಿಸಿ, ಪರೀಕ್ಷೆ ಮಾಡಲಾಗುತ್ತಿದೆ‌.

ABOUT THE AUTHOR

...view details