ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರ ಜೊತೆ ಸಂಪರ್ಕ: ಮಳವಳ್ಳಿಯ ಐದು ಕುಟುಂಬಗಳ 30 ಮಂದಿಗೆ ಕ್ವಾರಂಟೈನ್‌ - corona virus

ಮಳವಳ್ಳಿ ಪಟ್ಟಣದಲ್ಲಿ ತಬ್ಲಿಘಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 5 ಕುಟುಂಬದ 10 ಮಂದಿ ಮಕ್ಕಳು ಸೇರಿದಂತೆ 30 ಜನರನ್ನ ಕೆಎಸ್‌ಆರ್‌ಟಿಸಿ ಚಾಲನಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

Contact with Corona patients: Five family to Quarantine ..!
ಕೊರೊನಾ ರೋಗಿಗಳ ಜೊತೆ ಸಂಪರ್ಕ: ಐದು ಕುಟುಂಬ ಕ್ವಾರಂಟೈನ್‌ಗೆ..!

By

Published : Apr 17, 2020, 9:09 AM IST

ಮಂಡ್ಯ:ತಬ್ಲಿಘಿಗಳ ಜೊತೆ ನಂಟಿದ್ದ ಇನ್ನೂ 30 ಮಂದಿಯನ್ನು ಜಿಲ್ಲೆಯ ಮಳವಳ್ಳಿ ತಾಲೂಕಲ್ಲಿ ರಾತ್ರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮಳವಳ್ಳಿ ಪಟ್ಟಣದಲ್ಲಿ ತಬ್ಲಿಘಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 5 ಕುಟುಂಬದ 10 ಮಂದಿ ಮಕ್ಕಳು ಸೇರಿದಂತೆ 30 ವಶಕ್ಕೆ ಪಡೆದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ, ಅಲ್ಲಿನ ಕೆಎಸ್‌ಆರ್‌ಟಿಸಿ ಚಾಲನಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಎರಡು ದಿನಗಳಲ್ಲಿ 30ಕ್ಕೂ ಹೆಚ್ಚು ಮಂದಿಯನ್ನ ವಶಕ್ಕೆ ಪಡೆದು ಕ್ವಾರಂಟೈನ್‌ ಮಾಡಲಾಗಿದೆ. ವೈದ್ಯರ ತಂಡ ಮಳವಳ್ಳಿಯಲ್ಲಿ ಬೀಡು ಬಿಟ್ಟಿದ್ದು, ಮತ್ತಷ್ಟು ಮಂದಿಯ ತಪಾಸಣೆ ಮಾಡಲಿದೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details