ಕರ್ನಾಟಕ

karnataka

ETV Bharat / state

ಪಾಕಿಸ್ತಾನದ ಪರವಾಗಿ ಯುವಕನಿಂದ ಪೋಸ್ಟ್...ಸ್ಥಳೀಯರ ಆಕ್ರೋಶ - behalf

ಯುವಕನೋರ್ವ ತನ್ನ ಫೇಸ್​ಬುಕ್ ಖಾತೆಯಲ್ಲಿ ಇಂದು 23 ಪಾಕಿಸ್ತಾನ ದಿನ, ಹಿಂದುಸ್ಥಾನ್ ಕಾ ಬಾಪ್ ಪಾಕಿಸ್ತಾನ . ಐ ಲವ್ ಪಾಕಿಸ್ತಾನ್, ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್ ಮುರ್ದಾಬಾದ್ ಎಂದು ಬರೆದುಕೊಂಡಿದ್ದಾನೆ.

ಪಾಕಿಸ್ತಾನ

By

Published : Mar 23, 2019, 7:28 PM IST

ಕೊಪ್ಪಳ:ಯುವಕನೋರ್ವ ಪಾಕಿಸ್ತಾನದ ಪರವಾಗಿ ಪೋಸ್ಟ್ ಹಾಕಿಕೊಂಡಿರುವ ಆರೋಪ ಕೇಳಿ ಬಂದಿದೆ.

ತಾಲೂಕಿನ ಅಳವಂಡಿ ಗ್ರಾಮದ ಶರೀಫ್ ಬುಕೀಟಗಾರ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಇಂದು 23 ಪಾಕಿಸ್ತಾನ ದಿನ, ಹಿಂದುಸ್ಥಾನ್ ಕಾ ಬಾಪ್ ಪಾಕಿಸ್ತಾನ . ಐ ಲವ್ ಪಾಕಿಸ್ತಾನ್, ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್ ಮುರ್ದಾಬಾದ್ ಎಂದು ಬರೆದುಕೊಂಡಿದ್ದಾನೆ.

ಯುವಕ ಈ ರೀತಿ ದೇಶದ್ರೋಹದ ಪೋಸ್ಟ್ ಹಾಕಿರೋದಕ್ಕೆ ಸ್ಥಳೀಯರು ಶರೀಫ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಶರೀಫ್ ನನ್ನು ಘಟನೆ ಹಿನ್ನೆಲೆ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details