ಕರ್ನಾಟಕ

karnataka

ETV Bharat / state

ಫೆ.5ರಿಂದ ಮತ್ತೆ ಓಡಲಿರುವ ಹುಬ್ಬಳ್ಳಿ-ಗಂಗಾವತಿ ಪ್ಯಾಸೆಂಜರ್ ರೈಲು - ಹುಬ್ಬಳ್ಳಿ-ಗಂಗಾವತಿ ಪ್ಯಾಸೆಂಜರ್ ರೈಲು

ಹುಬ್ಬಳ್ಳಿಯಿಂದ ಫೆ.5ರಂದು ಹಾಗೂ ಗಂಗಾವತಿಯಿಂದ ಫೆ.6ರಿಂದ ಎರಡು ರೈಲುಗಳನ್ನು ಓಡಿಸಲಾಗುತ್ತಿದೆ. ಈ ಮೊದಲು ಇದ್ದ ಸಮಯ ಹಾಗೂ ವೇಳಾಪಟ್ಟಿಯಂತೆ ಓಡಿಸಲಾಗುತ್ತೆ..

train
train

By

Published : Feb 5, 2021, 6:58 AM IST

ಗಂಗಾವತಿ (ಕೊಪ್ಪಳ):ಕೊರೊನಾ ಕಾರಣಕ್ಕೆ ಕಳೆದ ಹನ್ನೊಂದು ತಿಂಗಳ ಸುದೀರ್ಘ ಕಾಲದಿಂದ ಸ್ಥಗಿತವಾಗಿದ್ದ ಹುಬ್ಬಳ್ಳಿ-ಗಂಗಾವತಿ ಮಧ್ಯದ ರೈಲು ಪ್ರಯಾಣಕ್ಕೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದ್ದು, ಫೆ.6ರಿಂದ ಮತ್ತೆ ರೈಲು ಓಡಾಟ ಆರಂಭವಾಗಲಿದೆ.

ರೈಲಿನ ವೇಳಾಪಟ್ಟಿ
ರೈಲಿನ ವೇಳಾಪಟ್ಟಿ

ಈ ಬಗ್ಗೆ ರೈಲ್ವೆ ಇಲಾಖೆಯ ದಕ್ಷಿಣ ನೈರುತ್ಯ ವಲಯದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಆರಂಭದಲ್ಲಿ 11 ಬೋಗಿಗಳ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಓಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮತ್ತೆ ಓಡಲಿರುವ ಹುಬ್ಬಳ್ಳಿ-ಗಂಗಾವತಿ ಪ್ಯಾಸೆಂಜರ್ ರೈಲು

ಹುಬ್ಬಳ್ಳಿಯಿಂದ ಫೆ.5ರಂದು ಹಾಗೂ ಗಂಗಾವತಿಯಿಂದ ಫೆ.6ರಿಂದ ಎರಡು ರೈಲುಗಳನ್ನು ಓಡಿಸಲಾಗುತ್ತಿದೆ. ಈ ಮೊದಲು ಇದ್ದ ಸಮಯ ಹಾಗೂ ವೇಳಾಪಟ್ಟಿಯಂತೆ ಓಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details