ಗಂಗಾವತಿ:ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ತಂದೆ ಹಾಗೂ ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾಲಕ ಸಿದ್ಧನಗೌಡ ಪಾಟೀಲ್ ನಿರ್ಲಕ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೃತನ ಅಳಿಯ ನಾಗರಾಜ್ ದ್ಯಾಮಪ್ಪ ತಳವಾರ ನೀಡಿದ ದೂರಿನ ಮೇರೆಗೆ, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.