ಕರ್ನಾಟಕ

karnataka

ETV Bharat / state

SSLC ಪರೀಕ್ಷೆ ಬರೆಯುತ್ತಿದ್ದಾರೆ ಈ 57 ವರ್ಷದ ವೃದ್ಧ!  ಕಾರಣ ಇಷ್ಟೇ?

ಕೋಲಾರದ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 57 ವರ್ಷದ ವ್ಯಕ್ತಿಯೊಬ್ಬರು ಎಸ್ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆ.

kolar
ಪರೀಕ್ಷೆ ಬರೆಯಲು ಬಂದ 60 ವರ್ಷದ ವ್ಯಕ್ತಿ

By

Published : Jul 19, 2021, 10:52 AM IST

Updated : Jul 19, 2021, 3:15 PM IST

ಕೋಲಾರ:ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್​ಎಲ್​ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಕೋಲಾರದಲ್ಲಿ 57 ವರ್ಷದ ವ್ಯಕ್ತಿಯೊಬ್ಬರು ಪರೀಕ್ಷೆಗೆ ಹಾಜರಾಗಿದ್ದಾರೆ.

SSLC Exam: ಪರೀಕ್ಷೆ ಬರೆಯಲು ಬಂದ 57 ವರ್ಷದ ವ್ಯಕ್ತಿ

ಜಿಲ್ಲಾದ್ಯಂತ ಒಟ್ಟು 20,512 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ನಗರದ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಕುರುಬರ ಪೇಟೆ ನಿವಾಸಿ 57 ವರ್ಷದ ಮಂಜುನಾಥ್, ಪ್ರವೇಶ ಪತ್ರ ಪಡೆಯುವ ಮೂಲಕ ಪರೀಕ್ಷೆಗೆ ಕುಳಿತುಕೊಂಡಿದ್ದಾರೆ.

ಪ್ರಸ್ತುತ ಇವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 10ನೇ ತರಗತಿ ಪಾಸ್ ಮಾಡಿದ್ರೆ ಪ್ರಮೋಷನ್ ಸಿಗುವ ಹಿನ್ನೆಲೆ ಪರೀಕ್ಷೆ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ:Viral ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ : ನಳಿನ್ ಕುಮಾರ್ ಕಟೀಲ್

Last Updated : Jul 19, 2021, 3:15 PM IST

ABOUT THE AUTHOR

...view details