ಕರ್ನಾಟಕ

karnataka

ETV Bharat / state

ಕಾರು ಪಲ್ಟಿ: ಪ್ರಾಣಾಪಾಯದಿಂದ ಚಾಲಕ ಪಾರು - ಅಪಘಾತ ಸುದ್ದಿ ಕೊಡಗು

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ್​ ರಾಜ್ಯ ಹೆದ್ದಾರಿ 89ರ ಪೂಕಳತೋಡು ಬಳಿ ನಡೆದಿದೆ.

kodagu
ಪಲ್ಟಿಯಾದ ಕಾರು

By

Published : Jan 18, 2020, 10:40 AM IST

ಕೊಡಗು:ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ್​ ರಾಜ್ಯ ಹೆದ್ದಾರಿ 89ರ ಪೂಕಳತೋಡು ಬಳಿ ನಡೆದಿದೆ.

ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಕೇರಳ ಮೂಲದ ಟಾಟಾ ನೆಕ್ಸಾನ್ ಕಾರು ಪಲ್ಟಿಯಾಗಿದ್ದು, ಎದುರಿಗೆ ಬಸ್ ಬಂದ ಹಿನ್ನೆಲೆ ಅಪಘಾತ ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ‌ ಎನ್ನಲಾಗಿದೆ.ಇನ್ನು ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details