ಕಲಬುರಗಿ: ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಮುಂದುವರೆದಿವೆ. ಹಾಡುಹಗಲೇ ಮನೆ ಬಾಗಿಲು ಮುರಿದು ನಗದು ಹಣ, ಚಿನ್ನಾಭರಣ ದೋಚಿಕೊಂಡು ಕಳ್ಳರು ಪರಾರಿಯಾದ ಘಟನೆ ಹೀರಾಪೂರ ಕೆಎಸ್ಆರ್ಟಿಸಿ ಕಾಲೊನಿಯಲ್ಲಿ ಜರುಗಿದೆ.
ಹಾಡಹಗಲೇ ಕಳ್ಳರ ಕರಾಮತ್ತು: ಹಣ, ಚಿನ್ನ ಕದ್ದು ಪರಾರಿ - kalburgi crime news
ವೃತ್ತಿಯಲ್ಲಿ ಶಿಕ್ಷಕರಾದ ಚಿದಾನಂದ ಬಸನಾಳ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ರೂ. 85 ಸಾವಿರ ನಗದು ಹಾಗೂ 15 ಗ್ರಾಂ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಹಣ, ಚಿನ್ನ ಕದ್ದು ಪರಾರಿ
ವೃತ್ತಿಯಲ್ಲಿ ಶಿಕ್ಷಕರಾದ ಚಿದಾನಂದ ಬಸನಾಳ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ರೂ. 85 ಸಾವಿರ ನಗದು ಹಾಗೂ 15 ಗ್ರಾಂ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಚಿದಾನಂದ ಹಾಗೂ ಅವರ ಪತ್ನಿ ಸಹ ಶಿಕ್ಷಕರಾಗಿದ್ದು, ಇಂದು ಕೆಲಸಕ್ಕೆ ಹೋದಾಗ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.