ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಅಪರಿಚಿತ ವ್ಯಕ್ತಿ ಕೊಲೆ: ಮುಖ ಸುಟ್ಟು ದುಷ್ಕರ್ಮಿಗಳ ವಿಕೃತಿ - unknown person Murder in kalburgi

ಕತ್ತುಹಿಸುಕಿ ವ್ಯಕ್ತಿಯ ಕೊಲೆ ಮಾಡಿ ಆತನ ಶರ್ಟ್​ನಿಂದಲೇ ಮುಖವನ್ನು ಸುಟ್ಟು ವಿಕಾರಗೊಳಿಸಿದ ಘಟನೆ ಅಫಜಲಪುರ ತಾಲೂಕಿನ ನಂದರ್ಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

unknown person Murder
ಕಲಬುರಗಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ

By

Published : Dec 7, 2019, 4:23 PM IST

ಕಲಬುರಗಿ: ಕತ್ತು ಹಿಸುಕಿ ವ್ಯಕ್ತಿಯ ಕೊಲೆಗೈದು ಆತನ ಶರ್ಟ್​ನಿಂದಲೇ ಮುಖವನ್ನು ಸುಟ್ಟು ವಿಕಾರಗೊಳಿಸಿದ ಘಟನೆ ಅಫಜಲಪುರ ತಾಲೂಕಿನ ನಂದರ್ಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಲಬುರಗಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ

ಮೃತ ವ್ಯಕ್ತಿ ಯಾರು? ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅಂದಾಜು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಇದಾಗಿದ್ದು, ರಾತ್ರಿ ವೇಳೆ ಕೊಲೆಗೈದು ಬಳಿಕ ಆತನ ಶರ್ಟ್ ಮುಖದ ಮೇಲೆ ಹಾಕಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದೆ.

ಘಟನಾ ಸ್ಥಳಕ್ಕೆ ಅಫಜಲಪುರ ಪಿಎಸ್ಐ ಸಂತೋಷ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details