ಸೇಡಂ(ಕಲಬುರಗಿ): ರಾಜ್ಯದ ಲಕ್ಷಾಂತರ ಭಕ್ತರ ಭರವಸೆಯ ಬೆಳಕಾಗಿರುವ ತಾಲೂಕಿನ ಮಳಖೇಡದ ಉತ್ತರಾಧಿ ಮಠ ಜಲ ದಿಗ್ಬಂಧನಕ್ಕೆ ಒಳಗಾಗಿದ್ದರೂ ಸಹ ಶ್ರೀ ಜಯತೀರ್ಥರ ಮೂಲವೃಂದಾವನಕ್ಕೆ ಆಚಾರ್ಯ ವೆಂಕಣ್ಣಾಚಾರ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿವೆ.
ಜಲದಿಗ್ಬಂಧನಕ್ಕೆ ಒಳಗಾದ ಉತ್ತರಾದಿ ಮಠ; ಆದ್ರೂ ನಿಂತಿಲ್ಲ ಜಯತೀರ್ಥರ ಪೂಜೆ - ಶ್ರೀ ಜಯತೀರ್ಥರ ಮೂಲವೃಂದಾವನ
ಮಳಖೇಡದ ಉತ್ತರಾಧಿ ಮಠ ಜಲ ದಿಗ್ಬಂಧನಕ್ಕೆ ಒಳಗಾಗಿದ್ದರೂ ಸಹ ಶ್ರೀ ಜಯತೀರ್ಥರ ಮೂಲವೃಂದಾವನಕ್ಕೆ ಪೂಜಾ ಕಾರ್ಯಗಳು ನಡೆಯುತ್ತಿವೆ.
Malakheda uttaradi math
ವೃಂದಾವನ ಬಹುತೇಕ ನೀರಿನಿಂದ ಮುಳುಗಡೆಯಾಗಿದೆ. ಮಠದ ತುಂಬೆಲ್ಲಾ ನೀರು ತುಂಬಿದೆ. ಆದರೂ ಸಹ ಧರ್ಮ ಕಾರ್ಯದಲ್ಲಿ ಮಠದ ಸಮಿತಿ ತೊಡಗಿದೆ. ಮಠ ಕಾಗಿಣಾ ನದಿ ತಟದಲ್ಲಿರುವುದರಿಂದ ಜಲದಿಗ್ಬಂಧನಕ್ಕೆ ಒಳಪಟ್ಟಿದೆ.
Last Updated : Sep 18, 2020, 6:53 AM IST