ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ರಕ್ಷಾಬಂಧನ ಸಂಭ್ರಮ ಇಮ್ಮಡಿಗೊಳಿಸಿದ ಸ್ವಾತಂತ್ರ್ಯ ದಿನ - ಕಲಬುರಗಿ

ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಕಿಗಳ ಖರೀದಿ ಜೋರಾಗಿತ್ತು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ರಕ್ಷಾ ಬಂಧನ ಬಂದಿರುವ ಹಿನ್ನೆಲೆ ಯುವ ಜನತೆಯಲ್ಲಿ ಸಂತೋಷ ದುಪ್ಪಟ್ಟು ಮಾಡಿತ್ತು.

ಕಲಬುರಗಿಯಲ್ಲಿ ನಡೆಯಿತು ಸಂಭ್ರಮದ ರಕ್ಷಾ ಬಂಧನ

By

Published : Aug 15, 2019, 5:43 PM IST

ಕಲಬುರಗಿ:ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಎರಡೂ ಒಟ್ಟಿಗೆ ಬಂದಿರುವ ಕಾರಣ ಮಕ್ಕಳಲ್ಲಿ ಸಂತೋಷ ಇಮ್ಮಡಿಯಾಗಿದ್ದು, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಧ್ವಜಾರೋಹಣ ಮುಗಿದ ನಂತರ ಸಹೋದರರಿಗೆ ಆರತಿ ಬೆಳಗಿ, ರಾಕಿ ಕಟ್ಟಿದರು.

ಕಲಬುರಗಿಯಲ್ಲಿ ನಡೆಯಿತು ಸಂಭ್ರಮದ ರಕ್ಷಾ ಬಂಧನ

ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಕಿಗಳ ಖರೀದಿ ಜೋರಾಗಿತ್ತು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ರಕ್ಷಾ ಬಂಧನ ಬಂದಿರುವ ಹಿನ್ನೆಲೆ ಯುವ ಜನತೆಯಲ್ಲಿ ಸಂತೋಷ ದುಪ್ಪಟ್ಟು ಮಾಡಿತ್ತು.

ABOUT THE AUTHOR

...view details