ಕರ್ನಾಟಕ

karnataka

ETV Bharat / state

ಗುಲಬರ್ಗಾ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿಗಳಾಗಿ ಡಾ. ಎಸ್ ಪಿ ಮೇಲಕೆರಿ ನೇಮಕ - Kannada news

ಕುಲಪತಿ ಪ್ರೊ. ಎಸ್ ಆರ್ ನಿರಂಜನ್ ಅವರ ಅಧಿಕಾರ ಅವಧಿ‌ ಪೂರ್ಣಗೊಂಡಿರುವ ಹಿನ್ನೆಲೆ ಪ್ರಭಾರಿ‌ ಕುಲಪತಿಗಳಾಗಿ ಪ್ರಾಧ್ಯಾಪಕ ಡಾ. ಎಸ್ ಪಿ ಮೇಲಕೆರಿ ಅವರನ್ನು ನೇಮಕ ಮಾಡಲಾಗಿದೆ.

ಗುಲಬುರ್ಗಾ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿಗಳಾಗಿ ಡಾ. ಎಸ್.ಪಿ ಮೇಲಕೆರಿ ನೆಮಕ

By

Published : Jun 17, 2019, 10:02 PM IST

ಕಲಬುರಗಿ :ಗುಲಬರ್ಗಾ ವಿಶ್ವವಿದ್ಯಾಲಯದ ಹಾಲಿ‌ ಕುಲಪತಿ ಪ್ರೊ. ಎಸ್ ಆರ್ ನಿರಂಜನ್ ಅವರ ಅಧಿಕಾರ ಅವಧಿ‌ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಭಾರಿ‌ ಕುಲಪತಿಗಳಾಗಿ ಪ್ರಾಧ್ಯಾಪಕ ಡಾ.ಎಸ್ ಪಿ ಮೇಲಕೆರಿ ಅವರನ್ನು ನೇಮಕ ಮಾಡಲಾಗಿದೆ.

ಗುಲಬುರ್ಗಾ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿಗಳಾಗಿ ಡಾ. ಎಸ್ ಪಿ ಮೇಲಕೆರಿ ನೇಮಕ
ಗುಲಬರ್ಗಾ ವಿಶ್ವವಿದ್ಯಾಲಯದಲ್ಲೇ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ಪ್ರೊ. ಮೇಲಕೆರಿ ಅವರು ಇಂದು ಪ್ರಭಾರಿ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡರು.

ABOUT THE AUTHOR

...view details